ಅರಣ್ಯ ಹುತಾತ್ಮರ ದಿನ



ಹುತಾತ್ಮರು ಕಳ್ಳಸಾಗಾಣಿಕೆದಾರರು, ಕಳ್ಳಬೇಟೆಗಾರರಿಂದ ಅರಣ್ಯವನ್ನು ರಕ್ಷಿಸುವಾಗ ಮತ್ತು ಕೆಲವು ಬಾರಿ ವನ್ಯಪ್ರಾಣಿಗಳ ದಾಳಿಯಿಂದಾಗಿ ಹಲವಾರು ಅರಣ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳು ಸೇವೆಯಲ್ಲಿರುವಾಗ ತಮ್ಮ ಪ್ರಾಣ ಕಳೆದುಕೊಂಡಿತ್ತಾರೆ. ರಾಷ್ಟ್ರದ ಅರಣ್ಯಗಳನ್ನು ರಕ್ಷಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ಅಂತಹ ಅಧಿಕಾರಿಗಳು/ಸಿಬ್ಬಂದಿಗಳ ಹೆಸರುಗಳನ್ನು ಅಂತಹ ಅಧಿಕಾರಿಗಳ/ಸಿಬ್ಬಂದಿಗಳ ಸ್ಮರಣೆ ಹಾಗೂ ಗೌರವಾರ್ಥವಾಗಿ ಹುತಾತ್ಮರ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರತಿ ವರ್ಷದ ಸೆಪ್ಟೆಂಬರ್ 11ನೇ ದಿನಾಂಕದಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.
ಹುತಾತ್ಮರ ಪಟ್ಟಿ
ಕ್ರ. ಸಂ. ಹುತಾತ್ಮರ ಹೆಸರು ಹುದ್ದೆ ವಿಭಾಗದ ಹೆಸರು/ಉಪವಿಭಾಗದ ಹೆಸರು ನಿಧನದ ದಿನಾಂಕ
1 ಶಂಕರ್ ಮೂಡಲಗಿ ಅರಣ್ಯ ರಕ್ಷಕ ಬೆಳಗಾವಿ 13-08-1966
2 ಮಾದಾನಾಯ್ಕ ಅರಣ್ಯ ರಕ್ಷಕ ಚಾಮರಾಜನಗರ 29-12-1966
3 ಜೋಗೇಗೌಡ ವನಪಾಲಕ ಚಾಮರಾಜನಗರ 29-12-1966
4 ಅಬ್ದುಲ್ ಅಹಮದ್ ವನಪಾಲಕ ಕೊಳ್ಳೇಗಾಲ 19-01-1971
5 ಅಹಮದ್ ಖಾನ್ ವನಪಾಲಕ ಕೊಳ್ಳೇಗಾಲ 30-01-1971
6 ಹುಚ್ಚ ಶೆಟ್ಟಿ ಅರಣ್ಯ ರಕ್ಷಕ ಚಾಮರಾಜನಗರ 09-11-1976
7 ಕೆ.ಎನ್.ರಂಗಾರಾಜರಸ್ ವಲಯ ಅರಣ್ಯ ಅಧಿಕಾರಿ ಹಾಸನ 05-07-1978
8 ಜಿ.ಐ.ಹಂಪಯ್ಯ ಅರಣ್ಯ ರಕ್ಷಕ ಬೆಳಗಾವಿ 30-08-1982
9 ಎನ್.ಎ.ಬಸರಿಕಟ್ಟಿ ಅರಣ್ಯ ರಕ್ಷಕ ಬೆಳಗಾವಿ 25-03-1983
10 ಕೆ.ಎಂ.ಪೃತು ಕುಮಾರ್ ಅರಣ್ಯ ವೀಕ್ಷಕ ಅರಣ್ಯ ಸಂಶೋಧನಾ, ಮಡಿಕೇರಿ 27-08-1983
11 ಹೆಚ್.ಎ.ಹನುಮಂತಪ್ಪ ವಲಯ ಅರಣ್ಯ ಅಧಿಕಾರಿ ಚಿಕ್ಕಮಗಳೂರು 26-01-1985
12 ಬಿ.ಡಿ.ಖಾನಾಪುರಿ ವನಪಾಲಕ ಬೆಳಗಾವಿ 08-11-1986
13 ಅರವಿಂದ್.ಡಿ.ಹೆಗ್ಡೆ ವಲಯ ಅರಣ್ಯ ಅಧಿಕಾರಿ ಶಿರಸಿ 19-04-1988
14 ಬಿ.ಸಿ.ಮೋಹನಯ್ಯ ಅರಣ್ಯ ರಕ್ಷಕ ಕೊಳ್ಳೇಗಾಲ 04-08-1989
15 ಹೆಚ್.ಬಸವಣ್ಣೆ ಅರಣ್ಯ ರಕ್ಷಕ ಸಾಗರ 06-11-1989
16 ಪಿ.ಶ್ರೀನಿವಾಸ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ 10-11-1991
17 ಬಿ.ನಾಗರಾಜು ಡಿ ಗ್ರೂಪ್ ಭದ್ರ ವನ್ಯ ವಿಭಾಗ 23-06-1994
18 ಎಂ.ಆರ್.ಪೂಜಾರಿ ಅರಣ್ಯ ರಕ್ಷಕ ಧಾರವಾಡ 14-06-1995
19 ಜಿ.ಕೆ.ಅಣ್ಣಯ್ಯ ಆನೆ ಕಾವಡಿ ಚಾಮರಾಜನಗರ 17-10-1996
20 ಕೆ.ಎಸ್.ವಿಠ್ಠಲ್ ಅರಣ್ಯ ರಕ್ಷಕ ವಿರಾಜಪೇಟೆ 14-05-1997
21 ಎಲ್.ಲೋಕೇಶ್ ಅರಣ್ಯ ರಕ್ಷಕ ಸಾಗರ 12-10-1997
22 ಎಸ್.ಟಿ.ಗಣೇಶ್ ದಿನಗೂಲಿ ನೌಕರ ಸಾಗರ 12-10-1997
23 ವೈ.ಹನುಮಂತಪ್ಪ ವನಪಾಲಕ ಸಾಗರ 28-11-1997
24 ಪಿ.ಎ.ಪೊನ್ನಪ್ಪ ಅರಣ್ಯ ರಕ್ಷಕ ಹುಣಸೂರು ವನ್ಯಜೀವಿ 23-12-1997
25 ಜಿ.ಕೆ.ರಾಮ ಹಂಗಾಮಿ ಅರಣ್ಯ ವೀಕ್ಷಕ ಹುಣಸೂರು ವನ್ಯಜೀವಿ 30-07-1998
26 ಎಂ.ವಿ.ರಂಗನಗೌಡರ್ ವಲಯ ಅರಣ್ಯ ಅಧಿಕಾರಿ ಬೆಳಗಾವಿ 20-03-1999
27 ಶ್ರೀನಿವಾಸಯ್ಯ ಅರಣ್ಯ ವೀಕ್ಷಕ ತುಮಕೂರು 24-07-1999
28 ವೀರಭದ್ರಪ್ಪ ಅರಣ್ಯ ವೀಕ್ಷಕ ಶಿವಮೊಗ್ಗ.ವ.ಜೀ) 26-10-1999
29 ಅಣ್ಣಪ್ಪ ಮಲ್ಲಪ್ಪ ಮುಗಳಖೋಡ ಅರಣ್ಯ ರಕ್ಷಕ ಹಳಿಯಾಳ 26-07-2002
30 ಕಾಳೇಗೌಡ ಅರಣ್ಯ ರಕ್ಷಕ ಚಿಕ್ಕಮಗಳೂರು 21-08-2002
31 ಎಂ.ಡಿ.ಶಿರಹಟ್ಟಿ ಅರಣ್ಯ ರಕ್ಷಕ ಗದಗ್ 23-01-2005
32 ರಾಜಶೇಖರಪ್ಪ ಅರಣ್ಯ ರಕ್ಷಕ ತುಮಕೂರು 14-03-2006
33 ಹೆಚ್.ಸಿ.ನಾರಾಯಣ್ ಅರಣ್ಯ ವೀಕ್ಷಕ ಶಿವಮೊಗ್ಗ 07-04-2007
34 ಡಾ.ಜಿ.ಕೆ.ವಿಶ್ವನಾಥ್ ಸಹಾಯಕ ಪಶುವೈದ್ಯ ನಿರ್ದೇಶಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 02-01-2008
35 ಮಂಜುನಾಥಪ್ಪ ಅರಣ್ಯ ರಕ್ಷಕ ಭದ್ರಾವತಿ 07-06-2010
36 ಪ್ರಭಾಕರ್ ಬಿ ವನಪಾಲಕ ಮಂಗಳೂರು 09-02-2011
37 ಎಂ.ಎಚ್.ನಾಯಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಾಂಡೇಲಿ ಉಪ ವಿಭಾಗ 08-05-2012
38 ದಬ್ಬಣ್ಣ ದಿನಗೂಲಿ ನೌಕರರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 09-08-2012
39 ರಾಮಯ್ಯ ದಿನಗೂಲಿ ನೌಕರರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 14-07-2015
40 ಪಾಂಡುಲಿಂಗಯ್ಯ ಅರಣ್ಯ ರಕ್ಷಕ ರಾಮನಗರ ವಿಭಾಗ 09-09-2016
41 ಮುರುಗಪ್ಪ ತಮ್ಮನಗೊಳ್ ಅರಣ್ಯ ರಕ್ಷಕ ಬಂಡೀಪುರ ವನ್ಯಜೀವಿ (ಕಲ್ಕೆರೆ ವನ್ಯಜೀವಿ ವಲಯ ) 18-02-2017
42 ಮಣಿಕಂಡನ್ ಎಸ್. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಾಹರಹೊಳೆ (ವನ್ಯಜೀವಿ) 03-03-2018v ಅರಣ್ಯ ವನ್ಯಜೀವಿ ಸ್ಕೀಮ್ಸ್ ಮತ್ತು ಯೋಜನೆಗಳು ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ ಅರಣ್ಯ ನಿಗಮಗಳು ಅರಣ್ಯ ಪ್ರದೇಶ ಭೇಟಿ