ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಕಾರ್ಯಕ್ರಮಪಿಲಿ ಎಂದರೆ ಬರ್ಕೆಯ ಪಿಲಿ ಎಂದು ಜಗತ್ತಿನಾದ್ಯಂತ ಹೆಸರು ಗಳಿಸಿರುವ ಬರ್ಕೆದ ಗೆಳೆಯರು ಕಾಡಿನ ಹುಲಿಗಳ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದರಿ, ತಮ್ಮ ಪ್ರೋತ್ಸಾಹದಿಂದ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಕಾರ್ಯಕ್ರಮ ದಿನಾಂಕ 8-7-18 ರಂದು ಯಶಸ್ವಿಯಾಗಿ ನೆರವೇರಿತು,