CHEMICAL MIXED FISH BEWARE BEFORE EATING FISH



ಬೇಕರಿ ಫುಡ್ಗೆ ಕೆಮಿಕಲ್ ಹಾಕಿ ಆಯಿತು,
????????????????????????????????
ಕುಡಿಯುವ ನೀರಿಗೆ ಕೆಮಿಕಲ್ ಹಾಕಿ ಆಯಿತು,
????????????????????????????
ಗೋಬಿ ಮಂಚೂರಿ, ನ್ಯೂಡಲ್ಸ ಗಳಿಗೆ ಅಜಿನೋ ಮೋಟೋ ದಂತಹ ಮಾರಣಾಂತಿಕ ಕೆಮಿಕಲ್ ಹಾಕಿ ಆಯಿತು,
????????????????????????
ತಿನ್ನುವ ತರಕಾರಿ , ನೇಂದ್ರ ಬಾಳೆಹಣ್ಣು, ಮಾವು, ಹಲಸು ಇವುಗಳಿಗೆ ಪ್ರೂಡಾನ್ ನಂತಹ ಕೆಮಿಕಲ್ ಹಾಕಿ ಆಯಿತು,
????????????????????????????????
ಭತ್ತ ಬೆಳೆಯುವಾಗಲೂ ಕೀಟ ನಾಷಕ ಬೆರೆಸಿ – ಅದನ್ನು ಅಕ್ಕಿ ಮಾಡುವಾಗಲೂ shining ಬರಲಿ ಎಂದು ಕೆಮಿಕಲ್ ಹಾಕಿ ಆಯಿತು,
????????????????????????????????
ಉಸಿರಾಡುವ ಗಾಳಿಯಲ್ಲಿ ಕೈಗಾರಿಕೆಗಳ ಕೆಮಿಕಲ್ ಹೊಗೆ ಬೆರೆಸಿ ಆಯಿತು,
????????????????????????????????
ಇನ್ನು ಉಳಿದಿರೋದು ಒಂದೇ – ಅದು ಹೊಳೆ/ ಸಮುದ್ರದಿಂದ ಹಿಡಿದ ಮೀನು,
????????????????????????????????
ಅದಕ್ಕೂ ಕೆಡದಂತೆ, ಮತ್ತು ಬಹಳ ದಿನ ಬರುವಂತೆ ಕೆಮಿಕಲ್ ಹಾಕಿ ಮಾರಾಟ ಮಾಡುತ್ತಿದ್ದಾರೆ ಎಂದರೆ- ದಿನನಿತ್ಯದ ಬದುಕಿನಲ್ಲಿ ಇವೆಲ್ಲವನ್ನೂ ಸೇವಿಸುತ್ತಿರುವ ಮಾನವನ ದೇಹ ಅದೆಸ್ಟು ಕೆಮಿಕಲ್ ತುಂಬಿಕೊಂಡಿದೆ ನೀವೇ ಆಲೋಚಿಸಿ, ಅದಕ್ಕೆ ಈಗ ಒಂದು ಚಿಕ್ಕ ಜ್ವರ ಬಂದರೂ- ನಮ್ಮ ದೇಹಕ್ಕೆ ಅದನ್ನು ನಿಗ್ರಹಿಸುವ/ ತಾಳಿಕೊಳ್ಳುವ ಶಕ್ತಿ ಕಳೆದು ಹೋಗಿದೆ, ಇನ್ನು ಮುಂದೆ 650 mg ಪ್ಯಾರಾಸಿಟಿಮಲ್ tablet ಸಾಕಾಗಲ್ಲ – ಮುಂದಿನ ನಮ್ಮ ಪೀಳಿಗೆಗೆ ಜ್ವರ ಬಂದಲ್ಲಿ- 5000 mg ಮಾತ್ರೆ???????????? ತಿನ್ನಿಸಬೇಕಾದೀತು, ಇಷ್ಟೆಲ್ಲಾ ಕಾಯಿಲೆಗಳಿಂದ ಜಗತ್ತು ಈಗಾಗಲೇ ತುಂಬಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ, ಮಾತಾಡುತ್ತಿಲ್ಲ, ಜಾಗ್ರತೆ ಗೊಂಡಿಲ್ಲ, ಪ್ರಶ್ನೆ ಮಾಡುತ್ತಿಲ್ಲ ಯಾಕೆಂದರೆ- ಈ ಕೆಮಿಕಲ್ ಹಾಕಿದ ಆಹಾರ ತಿಂದು ಅವರ ಪ್ರಶ್ನೆ ಮಾಡುವ ನರವೇ ಸುರುಟಿ ಹೋಗಿದೆ,